ಮುಂಬಿಸಿಲ ಕನ್ಯೆ

ಮುಂಬಿಸಿಲ ಕನ್ಯೆ
ಸೂಜಿಯಂತ ಕಣ್ಣೆ
ಗುಳಿಬಿದ್ದ ಕೆನ್ನೆ
ನೋಡುತ್ತಿರೆ
ಮರೆತೇ ನಾ ನನ್ನೇ

Comments

Popular posts from this blog

ನೀಲಿ ಸೀರೆಯ ಬೆಡಗಿ

ಜಗವೇ ಮರೆವ ಕವಿಯಾದೆ